Home
-
ಕಡೂರು ಪುರಸಭೆಯು 1889 ರಲ್ಲಿ ಸ್ಥಾಪನೆಯಾಯಿತು.
-
ಕಡೂರು ಪುರಸಭಾ ವ್ಯಾಪ್ತಿಯಲ್ಲಿ 23 ವಾಡ್ ಗಳಿದ್ದು 23 ಚುನಾಯಿತ ಸದಸ್ಯರು ಹಾಗೂ 5 ನಾಮನಿರ್ದೇಶಿತ ಸದಸ್ಯರಿರುತ್ತಾರೆ.
-
2011 ರ ಜನಗಣತಿಯ ಪ್ರಕಾರ ಕಡೂರು ಪುರಸಭೆಯು 34,187 ಜನಸಂಖ್ಯೆಯನ್ನು ಹೊಂದಿರುತ್ತದೆ.
-
1862 ರಲ್ಲಿ ರಚಿತವಾದ ಈಗ ಚಿಕ್ಕಮಗಳೂರು ಜಿಲ್ಲೆ ಎಂದು ಕರೆಯಲ್ಪಡುವ 'ಕಡೂರು ಜಿಲ್ಲೆ'ಯ ಕೇಂದ್ರ ಸ್ಥಳದ ಗಣ್ಯತೆ ಹೊಂದಿದ್ದ ಹೆಮ್ಮೆಯ ತಾಲ್ಲೂಕಾಗಿದೆ.
-
1942 ರಲ್ಲಿ ಈ ಜಿಲ್ಲೆಯು ಚಿಕ್ಕಮಗಳೂರು ಜಿಲ್ಲೆ ಎಂದು ನಾಮಾಂತರಗೊಳ್ಳುವವರೆಗೆ 82 ವರ್ಷಗಳ ಕಾಲ ಕಡೂರು ಜಿಲ್ಲೆ ಎಂಬ ಅಭಿಮಾನದಿಂದ ಕಡೂರು ಮೆರೆಯಿತು.
-
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಡೂರು 2 ನೇ ಮುಖ್ಯ ಪಟ್ಟವಾಗಿದೆ.
-
ಕಲ್ಲತ್ತಿ ಗಿರಿ, ಕೆಮ್ಮಣ್ಣು ಗುಂಡಿ, ಮದಗದ ಕೆರೆ ದೇವನೂರು ಹತ್ತಿರದ ಪ್ರೇಕ್ಷಣಿಯ ಸ್ಥಳಗಳಾಗಿವೆ.
Brief Introduction of Kadur TMC
-
The Town Muncipal Council was constituted in 1889.
-
The TMC has 23 wards and equal number of councilors and 5 Nominee councilors.
-
It has a population of 34,187 as per 2011 census.
-
Kadur Taluk is 2nd Taluk in Chickmagalur district.
-
Khallatthi giri, kemmannu gundi, Madhagada kere and Devanuru are the nearest tourist places."This page is maintained by:- Chief Officer, TMC, Kadur"
Last updated on:27/01/2012

